https://youtu.be/FMBBAZ61UDs
ನಿನ್ನೆ ಶಿವಮೊಗ್ಗದಲ್ಲಿನ ಗಣಪತಿ ವಿಸರ್ಜನೆಯ ವಿಡಿಯೋ ಎಂದು ಸುದ್ದಿ ಹಾಕಿದವರಿಗಾಗಿ.. ಮೊನ್ನೆ ತೀರ್ಥಹಳ್ಳಿಯದು ಎಂದು ಚಿತ್ರದುರ್ಗದ ವಿಡಿಯೋ ಅನ್ನು ಹಬ್ಬಿಸಲಾಗಿತ್ತು ಅಂತೆಯೇ ನಿನ್ನೆ.. ಬಿಜಾಪುರದ ಕಳೆದ ಬಾರಿಯ ವಿಡಿಯೋ ವನ್ನು ನಿನ್ನೆ ಶಿವಮೊಗ್ಗದೆಂದು viral ಮಾಡಲಾಗಿದೆ
Comments
Post a Comment