ಕುವೆಂಪು ವಿಶ್ವವಿದ್ಯಾಲಯದ ಅಧಿಕೃತ ಮುಖಪುಟವನ್ನು hack ಮಾಡಲಾಗಿದ್ದು. ವಿವಿ ಯ ಮುಖಪುಟದ ಮೇಲೆ ಪಾಕಿಸ್ತಾನ್ ಜಿಂದಾಬಾದ್ ಎಂದು ಬರೆಯಲಾಗಿದೆ.
ಸೋಮವಾರ ಬೆಳಗ್ಗೆ website ಹ್ಯಾಕ್ ಮಾಡಲಾಗಿದ್ದು ಪೊಲೀಸರಿಂದ website ತೆರೆಯಲು ಪ್ರಯತ್ನ ಪಡಲಾಗುತ್ತಿದೆ ಆದರೆ ವೆಬ್ಸೈಟ್ open ಆಗುತ್ತಿಲ್ಲವೆಂದು ತಿಳಿದುಬಂದಿದೆ.
www.kuvempu.ac.in ವೆಬ್ ಸೈಟ್ ಅನ್ನು ಹಂಟರ್ ಬಾಜ್ವ ಎನ್ನುವ ದುಷ್ಕರ್ಮಿಗಳ ತಂಡ ಹ್ಯಾಕ್ ಮಾಡಿ ಮುಖಪುಟದ ಮೇಲೆ ಬರೆದು ಕೊಂಡಿದ್ದಾರೆ.
ವಿಷಯ ತಿಳಿದಂತೆ ಕುವೆಂಪು ವಿವಿಯ ಕುಲಪತಿಗಳಾದ ಪೋ ಜೋಗನ್ ಶಂಕರ್ ರವರು ಶಿವಮೊಗ್ಗ ಸೈಬರ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
Report by
a right wing
Comments
Post a Comment