ಹಾ ಹೌದು ಮಹಾಘಟಾಬಂಧನ್ ನಿಂದ ಎಲ್ಲರೂ ಯೋಚಿಸುವಂತೆ ಸೋನಿಯಾ ಮಾಯಾವತಿ ಮಮತಾ ಬ್ಯಾನರ್ಜಿ ಟಿಡಿಪಿ ಚಂದ್ರಬಾಬು ನಾಯ್ಡು ಅವರ ವರ್ಚಸ್ಸು ಹೆಚ್ಚಾಗುತ್ತದೆ ಎಂದುಕೊಂಡಿದ್ರು ಆದರೆ ಹೆಚ್ಚುವುದಕ್ಕಿಂತ ಕುಸಿಯುವ ಸಾಧ್ಯಾತೆ ಗಳೇ ಹೆಚ್ಚು ಮತ್ತು ಜನ ಮೋದಿಯ ಕೈ ಮತ್ತೊಮ್ಮೆ ಹಿಡಿಯುವ ಎಲ್ಲ ಸಾಧ್ಯತೆಗಳು ಸ್ಪಷ್ಟವಾಗಿ ಮೊನ್ನೆ ಹೊರಬಂದ ಸಮೀಕ್ಷೆಯಲ್ಲಿ ಬಿಜೆಪಿ ಸರಳ ಬಹುಮತ ಪಡೆದು ಮತ್ತೆ ಅಧಿಕಾರಕ್ಕೆ ಬರುತ್ತದೆ ದೇಶದ ಜನರು ಮೋದಿಯ ಕೈ ಮತ್ತೊಮ್ಮೆ ಹಿಡಿಯುತ್ತಾರೆ ಎಂದು ಸಮೀಕ್ಷೆ ಹೇಳಿದೆ . ಈ ಸಮೀಕ್ಷೆಯ ವರದಿಯ ಪ್ರಕಾರ ದೇಶದ 71% ರಷ್ಟು ಜನ ಮೋದಿಯ ಸರಕಾರದ ಪರವಾಗಿರುವುದು ವಿಪಕ್ಷಗಳ ನಿದ್ದೆ ಕೆಡಿಸಿರುವುದಂತೂ ನಿಜ ಸಂಗತಿ. ಇಷ್ಟಕ್ಕೆಲ್ಲ ಕಾರಣ ಮೇ 15 ರಂದು ಹೊರಬಂದ ಕರ್ನಾಟಕ ವಿಧಾನಸಭಾ ಫಲಿತಾಂಶ ಅತಂತ್ರ ಆದ ನಂತರ ವಿಪಕ್ಷಗಳು ಒಂದಾಗಿ ಬಿಜೆಪಿ ಯ ಅಧಿಕಾರದ ಹಾದಿಯನ್ನು ತಪ್ಪಿಸಿ ಎಡಪಂಥೀಯ ಪಕ್ಷಗಳಾದ ಜೆ ಡಿ ಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಸ್ಥಾಪಿಸಿ ಕರ್ನಾಟಕವನ್ನು ಶಕ್ತಿ ಕೇಂದ್ರವಾಗಿ ರೂಪಿಸಿ ಮೋದಿಗೆ ಬಹುದೊಡ್ಡ ಸವಾಲನ್ನು ಒಡ್ಡಿದೆ.. ಆದರೆ ಹೀಗೆ ಯೋಚಿಸಿದರೆ ಆ ಅವರ ಒಗ್ಗೂಡುವಿಕೆ ಮೋದಿಗೆ ಸಹಾಕಾರಿಯಾಗಲಿವೆ.
1. ಇಲ್ಲಿಯವರೆಗೂ ಭಾರತದಲ್ಲಿ ಸಮ್ಮಿಶ್ರ ಸರ್ಕಾರಗಳು ಉತ್ತಮ ಅಡಳಿತ ನೀಡುವಲ್ಲಿ ಎಡವಿದ್ದೆ ಹೆಚ್ಚು.. ಮತ್ತು ಸದೃಡ 5 ವರ್ಷ ಆಡಳಿತ ನಡೆಸುತ್ತಾರಾ ಅನ್ನುವ ಸಂಶಯದ ಮೇಲೆ ಮೋದಿಗೆ ಮತ ಚಲಾಯಿಸಲು ಸಾಧ್ಯತೆಗಳಿವೆ
2.ಬಿಜೆಪಿ ಯವರು ಮೋದಿಯ ನಾಯಕತ್ವ ಒಪ್ಪಿಕೊಂಡು ಚುನಾವಣೆ ಎದುರಿಸಿದರೆ ಇವರಲ್ಲಿ ಯಾರು ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ನಿರ್ಧರಿಸುವಲ್ಲಿಯೂ ಗೊಂದಲ ಮೂಡುವ ಸಂಭವಿದೆ.
3.ಮೋದಿಯ ಮೇಲೆ ಅನುಕಂಪದ ಅಲೆ ಹೊಮ್ಮುವ ಸಾಧ್ಯತೆಗಳಿವೆ ದೇಶದ ಸದೃಡ ನಾಯಕನನ್ನು ಸೋಲಿಸಲು ಪ್ರತಿಪಕ್ಷಗಳು ಎಲ್ಲವೂ ಒಟ್ಟಾಗಲಿವೆ ಎಂದು.
4.ರಾಜ್ಯಗಳಲ್ಲಿ ಪಕ್ಷಗಳ ನಡುವೆ ಇದ್ದ ಒಡಕುಗಳನ್ನು ಮುಚ್ಚಿಕೊಂಡು ಪಕ್ಷದ ನಾಯಕರು ಮೋದಿಯ ವಿರುದ್ಧ ತೊಡೆ ತಟ್ಟಿದರು ಕಾರ್ಯಕರ್ತರು ಬೇಸರಗೊಂಡು ಎಲ್ಲರೂ ಮೋದಿಗೆ ಮತ ನೀಡುವ ಸಾಧ್ಯತೆಗಳಿವೆ.
5.ಮೋದಿಯ ಅಭಿವೃದ್ಧಿ ಮಂತ್ರ ಜನರನ್ನು ತಲುಪಿದೆ ಆದ್ದರಿಂದ ಜನರು ಮೋದಿಯ ಕೈ ಬಿಡುವುದು ಅಸಾಧ್ಯ.
6. ಸಾಮಾನ್ಯ ಪ್ರಜೆಗಳು ಭಾರತ ಮತ್ತು ವಿದೇಶಗಳ ನಡುವೆ ಸಂಬಂಧವೃದ್ಧಿಗೆ ಮೋದಿ ಪರಿಶ್ರಮಿಸುತ್ತಿರುವುದನ್ನು ನೋಡಿ ಮತ ನೀಡುವ ಸಾಧ್ಯತೆಗಳು ಇದೆ.
7. ಸಮ್ಮಿಶ್ರ ಸರ್ಕಾರದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು ಯಾರಿಗೆ ಟಿಕೆಟ್ ಕೊಡಬೇಕು ಎಂದು ನಿರ್ಧರಿಸುವಲ್ಲಿ ಗೊಂದಲಗಳು ಮೂಡಿ ಪಕ್ಷ ಒಡೆದು ನಾಯಕರು ಬಂಡಾಯವೆಳುವ ಸಾಧ್ಯತೆಗಳಿವೆ.

ಹೀಗಾಗಿ ಮಹಾಘಟಾಬಂಧನ್ ಇತರೆ ಪಕ್ಷಗಳಿಗೆ ಮಲ್ಲಿಗೆ ಹಾಸಿಗೆಯಾಗುವ ಬದಲು ಮುಳ್ಳಿನ ಹಾಸಿಗೆಯಾಗಿ ಮತ್ತೆ 5 ವರ್ಷಗಳ ಕಾಲ ಅಧಿಕಾರವನ್ನು ಕಸಿದುಕೊಂಡು ಅಧಿಕಾರವಿಲ್ಲದ ರೂಪದಲ್ಲಿ ಚುಚ್ಚುವ ಸಾಧ್ಯತೆಗಳಿವೆ

Comments
Post a Comment