ಟ್ಯೂನ್ ಕದ್ದ ಚಂದನ್

https://youtu.be/LCnjbtI4_r4

ಏಳು ವರ್ಷಗಳ ಹಿಂದಿನ ಸಾಂಗ್ ನ ಟ್ಯೂನ್ ಕದ್ದು ಮಾಡಿದ್ದರು ಚಂದನ್ 3 peg ಆರೋಪ ಎಲ್ಲೆಡೆ ಕೇಳಿ ಬಂದಿದೆ  ಇಷ್ಟು ವರ್ಷ ಚರ್ಚೆ ಆಗದ ವಿಷಯ ಬಿಗ್ಬಾಸ್ ಮುಗಿದ ನಂತರ ಸೋಷಿಯಲ್ ಮೆಡಿಯಾದಲ್ಲಿ viral ಆಗಿದೆ. ಮೇಲಿನ ಲಿಂಕ್ ನಲ್ಲಿ ವಿಡಿಯೋ ಮುಕಾಂತಾರ ನೋಡಬಹುದು ಅಥವ steffy de ccio ಅನ್ನೋದನ್ನ youtube ಮುಂಕಾಂತರ search ಮಾಡುವುದರ ಮುಕಾಂತಾರ ಕೇಳಬಹುದಾಗಿದೆ

Comments