ವಂದೇ ಮಾತಾರಮ್ ಬಗ್ಗೆ ನಿಮಗೆಷ್ಟು ಗೊತ್ತು.

ನಮ್ಮ ನೆಲದಲ್ಲಿ ಎಷ್ಟು ಸತ್ವ ಇದೆ ತತ್ವ ಇದೆ ಅಲ್ವ ವಂದೇ ಮಾತರಂ ಎಂಬ ಗೀತೆಯ ಪೂರ್ಣ ಸಾಲನ್ನು ಅನೇಕರು ಕೇಳಿರಲಿಕ್ಕೂ ಸಾದ್ಯವಿಲ್ಲ ಏನಿದರ ಅರ್ಥ ಯಾಕಾಗಿ ಇದಕ್ಕೆ ಅಷ್ಟೊಂದು ಮೌಲ್ಯ ಮತ್ತು ಯಾಕಾಗಿ ಅಷ್ಟೊಂದು ವಿರೋದ

ಇದರ ಮೊದಲ ಸಾಲುಗಳಲ್ಲಿ ಹೇಳುತ್ತಾರೆ ,ಇಲ್ಲಿ ನೆಲ ಜಲ ಭೂಮಿ ಕಲ್ಲು ಮಣ್ಣು ಇವೆಲ್ಲ ಇದೆ ಅಂತ ಅದು ಎಲ್ಲ ಕಡೆ ವಿಶೇಷವೇನಿದೆ ಅಲ್ವ ಆದರೆ ಅದಕ್ಕೆ ಬೆಲೆ ಕೊಟ್ಟಿದ್ದಲ್ಲ ಅತವಾ ಮೌಲ್ಯ ಬಂದಿದ್ದಲ್ಲ ನಂತರದ ಸಾಲಿನಲ್ಲಿ ಹೇಳುತ್ತಾರೆ.ತಾಯಿ  ನೀವ್ಯಾರು ನನ್ನ ಹೃದಯದ ಹೃದಯ ನನ್ನ ಕೈಯಲ್ಲಿರುವ ಶಕ್ತಿ ನೀವು ನನ್ನ ಹೃದಯದಲ್ಲಿರುವ ಭಕ್ತಿ ನೀವು .ನನ್ನಲ್ಲಿ ಏನಾದ್ರು ಸ್ವಲ್ಪ ಜ್ಞಾನ ಅಂತಿದ್ರೆ ಅದು ನಿಮ್ಮ ಈ ಶಾರದೆ ಸರಸ್ವತಿಯ ರೂಪದಲ್ಲಿ ಬಂದಿದೆ ನನಗೆನಾದ್ರು ಸ್ವಲ್ಪ ಹಣ ಆಸ್ತಿ ಏನಾದ್ರು ಇದ್ರೆ ಅದು ಲಕ್ಷ್ಮಿಯ ರೂಪದಲ್ಲಿ ಬಂದಿದೆ.ಒಂದು ವೇಳೆ ಈ ದೇಶಕ್ಕೆ ,ಸಮಾಜಕ್ಕೆ ಯಾರಾದ್ರು ಆಕ್ರಮಣ ಮಾಡಿದ್ರೆ ನಾವು ತಾಳುವ ರೂಪ ಕಾಳಿ ಚಂಡಿ,ಚಾಮುಂಡಿಯ ರೂಪದಲ್ಲಿ ಹೋರಾಟ ಮಾಡ್ತಿವಿ ಅದಕ್ಕೋಸ್ಕರ ನಾನು ನಿಮಗೆ ಖುಣಿಯಾಗಿರುತ್ತೇನೆ .ಇದು ನಮ್ಮ ದೇಶದ ನಂಬಿಕೆ.ಇದನ್ನ ಬಂಕಿಮ ಚಂದ್ರ ಚಟರ್ಜಿ ಕೇವಲ ಕವಿಗಳಂತೆ ಬರೆದದ್ದಲ್ಲ ಅವರ ಮನಸಿನಲ್ಲಿ ಮೂಡಿದ್ದನ್ನ ಹೇಳಿರುವುದು  ನಾಯಕರು ರಾಷ್ಟ್ರಗೀತೆ ಆಗಬೇಕಿದ್ದ ಗೀತೆಯನ್ನ ಬದಿಗೊತ್ತಿದರು.

ಕೃಪೆ:whatsapp

Comments